Jannah Theme License is not validated, Go to the theme options page to validate the license, You need a single license for each domain name.
اخرا

'Samvedana' First phone live in program by Sri.S.Suresh Kumar, Hon'ble Edn Minister: 02-11-2019

source

مقالات ذات صلة

‫18 تعليقات

  1. ಸರ್ ಖಾಸಗಿ ಶಾಲೆಗಳ ಶಿಕ್ಷಕರಿಗೆ ಈ ರೀತಿಯ ಒಂದು program ಮಾಡಿ ನಾವು ಮಕ್ಕಳಿಗಾಗಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದೆವೆ ನಮ್ಮ ಬಗ್ಗೆ ಕರುಣೆ ತೋರಿಸಿ ????

  2. ಸರ್ ನಮಸ್ಕಾರ.

    ಎಲಿಜಿಬಲ್ ಆದಂತಹ ಅಭ್ಯರ್ಥಿಗಳ ಲಿಸ್ಟ್ ಬಿಟ್ಟೀದ್ದೀರಿ ಆದರೆ ಬಹಳಷ್ಟು ಅಭ್ಯರ್ಥಿಗಳು ಎಲಿಜಿಬಲ್ ಆಗೀರುವದಿಲ್ಲಾ ಪೋಸ್ಟ್ಗಳ ಅನುಸಾರ ಅಭ್ಯರ್ಥಿಗಳು ದೊರಕಿಲ್ಲ ಸಾವಿರಾರು ಅಭ್ಯರ್ಥಿಗಳು .50 ಹಾಗು .25 ನಿಂದ ಎಲಿಜಿಬಲ್ ಆಗದೇ ವಂಚಿತ ಆಗಿದ್ದಾರೆ ದಯಮಾಡಿ ಶಿಕ್ಷಣ ವ್ಯವಸ್ತೆ ಹೆಚ್ಚಿಸುವದು ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸುವದು ನಿಮ್ಮ ಜವಾಬ್ದಾರಿ ಆಗಿದೆ.
    ದಯಮಾಡಿ ಎಲ್ಲಾ ಪೋಸ್ಟ್ಗಳನ್ನು ತುಂಬಿಕೊಳ್ಳಿ ಸರ್.
    ಇದು ನನ್ನ ಮನದಾಳದ ಪ್ರಾರ್ಥನೆ..

  3. Namaste Sir honebale education minister shri suresh kumar Sir neeu phone in programm nada satari namage tuba kashi agide Sir nammu uru kudachi assembly cantacy kudach mata shetara namu mla shri p raju Sir thanks sir

  4. ಹೈಸ್ಕೂಲಿನಲ್ಲಿ ಭಾನುವಾರ ದಸರಾ ಅಂತಾ continue ತರಗತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದರೆ ಹೇಗೆ? ವಿರಾಮ ಎನ್ನೋದು ಬೇಡವೇ

شاهد أيضاً
إغلاق
زر الذهاب إلى الأعلى